fiddle pattern
ನಾಮವಾಚಕ

ಪಿಟೀಲು ಮಾದರಿ; (ಚಮಚಗಳು ಮತ್ತು ಮುಳ್ಳುಚಮಚಗಳ ವಿಷಯದಲ್ಲಿ) ಪಿಟೀಲಿನ ಆಕಾರದ ಹಿಡಿಯುಳ್ಳ ಮಾದರಿ.